User:ಮಧುರಾ
Appearance
ಮಿನಿ ಕೇದರನಾಥೇಶ್ವರ ದೇವಾಲಯದ ಮಾಹಿತಿ:
ಕೊಪ್ಪಳ ಜಿಲ್ಲೆಯಲ್ಲಿ ಇರುವ ಹುಲಿಕೆರೆ ಗ್ರಾಮದ ಶಿವರಾತ್ರಿಶ್ವರ ದೇವಾಲಯ ಗೋಪುರವನ್ನು ಗ್ರಾಮಸ್ಥರೆಲ್ಲರೂ ಸೇರಿ ಕೇದಾರನಾಥೇಶ್ವರ ಶೈಲಿಯಲ್ಲಿಯೇ ನಿರ್ಮಿಸಿದ್ದಾರೆ. ಈ ದೇವಾಲಯವು ಪುರಾಣಗಳ ಕಾಲದಲ್ಲಿ ಉದ್ಭವಲಿಂಗು ಎಂದು ತಿಳಿದುಬಂದಿದೆ.ಚಾಲುಕ್ಯರ ಕಾಲದಲ್ಲಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದ್ದ. ಕ್ರಮೇಣ ಈ ದೇವಾಲಯವನ್ನು ಗ್ರಾಮಸ್ಥರೆಲ್ಲರೂ ಸೇರಿ ಕೇದಾರನಾಥೇಶ್ವರ ಶೈಲಿಯಲ್ಲಿ ನಿರ್ಮಿಸಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.